Home / ಹುಬ್ಬಳ್ಳಿ-ಧಾರವಾಡ / ಜೋಶಿಯವರಿಗೆ ಕ್ಷಮೆ ಕೇಳಿ - ಸ್ವಾಮೀಜಿಗೆ ಬಿಜೆಪ...

ಜೋಶಿಯವರಿಗೆ ಕ್ಷಮೆ ಕೇಳಿ - ಸ್ವಾಮೀಜಿಗೆ ಬಿಜೆಪಿ ಮುಖಂಡ ಅನೂಪ್ ಬಿಜವಾಡ ಆಗ್ರಹ | ವೈಯಕ್ತಿಕ ನಿಂದನೆ ಖಂಡನೀಯ |

E
By ETV 24X7 Chief Admin
October 1, 2026 310 views 0 comments Edit Article
ಜೋಶಿಯವರಿಗೆ ಕ್ಷಮೆ ಕೇಳಿ - ಸ್ವಾಮೀಜಿಗೆ ಬಿಜೆಪಿ ಮುಖಂಡ ಅನೂಪ್ ಬಿಜವಾಡ ಆಗ್ರಹ | ವೈಯಕ್ತಿಕ ನಿಂದನೆ ಖಂಡನೀಯ |

ಹುಬ್ಬಳ್ಳಿಯಲ್ಲಿ ನಡೆದ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಿಜೆಪಿ ಮುಖಂಡ ಅನೂಪ್ ಬಿಜವಾಡ ಹೇಳಿದ್ದಾರೆ.

ಆದರೆ ರೈತರ ಹೆಸರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟಾರ್ಗೆಟ್ ಮಾಡಿ, ಏಕವಚನದಲ್ಲಿ ನಿಂದಿಸಿರುವ ಸ್ವಾಮೀಜಿಗಳ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಜೋಶಿಯವರಿಗೆ ಕ್ಷಮೆ ಕೇಳಿ - ಸ್ವಾಮೀಜಿಗೆ ಬಿಜೆಪಿ ಮುಖಂಡ ಅನೂಪ್ ಬಿಜವಾಡ ಆಗ್ರಹ | ವೈಯಕ್ತಿಕ ನಿಂದನೆ ಖಂಡನೀಯ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಶಶಿಕಾಂತ ಸ್ವಾಮೀಜಿ ಅವರು ರೈತರ ಹೋರಾಟದ ವೇದಿಕೆಯಲ್ಲಿ ಜೋಶಿ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದು ಸರಿಯಲ್ಲ. ಇದು ರೈತರ ಹೋರಾಟವೋ ಅಥವಾ ಜೋಶಿ ವಿರುದ್ಧದ ಹೋರಾಟವೋ ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಅನೂಪ್ ಬಿಜವಾಡ ಪ್ರಶ್ನಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿರುವ ಸಚಿವರಿಗೆ ಈ ರೀತಿ ಅವಮಾನ ಮಾಡಬಾರದು, ಸ್ವಾಮೀಜಿಗಳು ಕೂಡಲೇ ಜೋಶಿ ಅವರಿಗೆ ಕ್ಷಮೆ ಕೇಳಬೇಕು ಎಂದು ಅನೂಪ್ ಬಿಜವಾಡ ಈ ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.