Home / ಹುಬ್ಬಳ್ಳಿ-ಧಾರವಾಡ / ಭಕ್ತಿಯ ಜೊತೆ ಸುರಕ್ಷತೆಯೂ ಮುಖ್ಯ. ಹುಚ್ಚಾಟ ಮೆ...

ಭಕ್ತಿಯ ಜೊತೆ ಸುರಕ್ಷತೆಯೂ ಮುಖ್ಯ. ಹುಚ್ಚಾಟ ಮೆರೆದರೆ ಕಠಿಣ ಕ್ರಮ - ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಎಚ್ಚರಿಕೆ

E
By ETV 24X7 Chief Admin
September 25, 2026 261 views 0 comments Edit Article
ಭಕ್ತಿಯ ಜೊತೆ ಸುರಕ್ಷತೆಯೂ ಮುಖ್ಯ. ಹುಚ್ಚಾಟ ಮೆರೆದರೆ ಕಠಿಣ ಕ್ರಮ - ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಎಚ್ಚರಿಕೆ

ಗಣೇಶ ಮೂರ್ತಿ ವಿಸರ್ಜನೆ: ಪೊಲೀಸ್ ಇಲಾಖೆಯ ಮನವಿ

ಮೆರವಣಿಗೆಯಲ್ಲಿ ನಿಗದಿತ ಪಾರ್ಕಿಂಗ್ ಬಳಸಿ, ಜನಸಂದಣಿಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಹಿರಿಯರ ಸುರಕ್ಷತೆ ಕಾಪಾಡಿ, ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ, ನೀರು, ಕ್ರೇನ್‌ಗಳಿಂದ ಮಕ್ಕಳನ್ನು ದೂರವಿಡಿ. ಮದ್ಯ/ಮಾದಕ ವಸ್ತುಗಳಿಂದ ಸೇವಿಸಬೇಡಿ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಭಕ್ತಿಯ ಜೊತೆ ಸುರಕ್ಷತೆಯೂ ಮುಖ್ಯ. ಹುಚ್ಚಾಟ ಮೆರೆದರೆ ಕಠಿಣ ಕ್ರಮ - ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಎಚ್ಚರಿಕೆ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಗಣೇಶ ಮೆರವಣಿಗೆ ಮತ್ತು ವಿಸರ್ಜನೆ
ಸಂದರ್ಭದಲ್ಲಿ ಪೊಲೀಸ್ ಸೂಚನೆಗಳನ್ನು ಪಾಲಿಸಿ.

ಭಕ್ತಿ, ಸಂಭ್ರಮದೊಂದಿಗೆ ಸುರಕ್ಷಿತವಾಗಿ ಗಣೇಶೋತ್ಸವ ಆಚರಿಸೋಣ. ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.