ಹಳೆ ಹುಬ್ಬಳ್ಳಿ, *Galaxy Sign Boards / Amrit Chaiwala* ಅಂಗಡಿ ಮುಂದೆ - ದುರ್ಗಾ ಬಾರ್ ಪಕ್ಕದ ಎಗ್ ರೈಸ್ ಅಂಗಡಿ ಏರಿಯಾ. ರಾತ್ರಿ ಅಂಗಡಿ ಬಂದ ಇದ್ರು ಅಲ್ಲೆ ಮುಂದೆ ಸುಮಾರು 12-15 ಯುವಕರ ಗುಂಪು ಮಧ್ಯರಾತ್ರಿ ಜಮಾವಣೆ
ಹಳೆ ಹುಬ್ಬಳ್ಳಿ Amrit Chaiwala ಬಳಿ ಪುಡಿ ರೌಡಿಗಳ ಮಧ್ಯರಾತ್ರಿ ಹೊಡೆದಾಟ - Exclusive Visual
- ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ Galaxy Sign Boards ಮುಂದೆ ಮಧ್ಯರಾತ್ರಿ ಗುಂಪು ಘರ್ಷಣೆ
- ಪುಡಿ ರೌಡಿಗಳ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ
- ಬೈಕ್ ಸವಾರರ ಗುಂಪು ಪರಸ್ಪರ ಹೊಡೆದಾಟ - ಸ್ಥಳೀಯರಲ್ಲಿ ಆತಂಕ
- ವಿಡಿಯೋದಲ್ಲಿ 15 ಜನರ ಗುಂಪು ಹೊಡೆದಾಡೋದು ಸೆರೆ
- ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಆರೋಪಿಗಳು ಎಸ್ಕೇಪ್ - ತನಿಖೆ ಆರಂಭ