ಹೆರಿಗೆ ವಾರ್ಡ್ ನಲ್ಲಿ ಹೆರಿಗೆಗೆ ಬಂದ ಮಹಿಳೆಯರ ಕುಟುಂಬದಿಂದ ಹಣಕ್ಕೆ ಬೇಡಿಕೆ ಇಟ್ಟ ಆರೋಪ. ಮಗು ಹುಟ್ಟಿದರೆ ₹300 ರಿಂದ ₹500 ವರೆಗೆ, ಗಂಡು ಮಗು / ಹೆಣ್ಣು ಮಗು ಆಧಾರದ ಮೇಲೆ ಬೇಡಿಕೆ ಇಟ್ಟು ಹಣ ಪಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿತ್ತು ..
ಇನ್ನು ಲಂಚಾವತಾರದ ಹಿನ್ನೆಲೆಯಲ್ಲಿ ಇಬ್ಬರು `ಡಿ' ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿದೆ. .