ಮಗುವನ್ನು ರಕ್ಷಿಸಿದ ಪೊಲೀಸರು ಹಾಗು ಸಾರ್ವಜನಿಕರು
ಕುಂದಗೋಳ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ರೋಷನ್ ಎಂಬಾತ ಅಪರಿಚಿತ ವ್ಯಕ್ತಿಯು ಕುರಿ ಕಾಯುವ ಮಹಿಳೆಯರೊಬ್ಬರ ಮಗುವನ್ನ ತೆಗೆದುಕೊಂಡು ಓಡಿ ಹೋಗುತ್ತಿರುವ ಸಂ...
ಕುಂದಗೋಳ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಂದಗೋಳ ಪಟ್ಟಣದ ಹೊರವಲಯದಲ್ಲಿ ರೋಷನ್ ಎಂಬಾತ ಅಪರಿಚಿತ ವ್ಯಕ್ತಿಯು ಕುರಿ ಕಾಯುವ ಮಹಿಳೆಯರೊಬ್ಬರ ಮಗುವನ್ನ ತೆಗೆದುಕೊಂಡು ಓಡಿ ಹೋಗುತ್ತಿರುವ ಸಂದರ್ಭದಲ್ಲಿ ಸುತ್ತಮುತ್ತಲಿರುವ ಜನರು ಹಿಡಿದುಕೊಂಡು 112 ಗೆ ಕರೆ ಮಾಡಿರುತ್ತಾರೆ, ಕೂಡಲೇ ಸ್ಥಳಕ್ಕೆ ERV ಸಿಬ್ಬಂದಿಗಳು ಹೋಗಿ ಆತನನ್ನ ಕುಂದಗೋಳ ಪೊಲೀಸ್ ಠಾಣೆಗೆ ಒಪ್ಪಿಸಿರುತ್ತಾರೆ.
E
E Tv News Desk
Senior Staff Journalist and Correspondent at ETV 24X7. Covering breaking global stories, contemporary culture, and modern innovations.